← ಶ್ರೀಕೃಷ್ಣ

ನಗೆಯು ಬರುತಿದೆ

📂 ಶ್ರೀಕೃಷ್ಣ
✍️ ಪುರಂದರದಾಸ
🏷️ ಕೀರ್ತನೆಗಳು
🎵 ರಾಗ: ದುರ್ಗಾ
🥁 ತಾಳ: ದಾದರಾ
ನಗೆಯು ಬರುತಿದೆ ಎನಗೆ ನಗೆಯು ಬರುತಿದೆ ||
ಜಗದೊಳಿರುವ ಜಾಣರೆಲ್ಲ
ಹಗರಣವ ಮಾಡುವುದ ಕಂಡು ||
ಹೀನಗುಣವ ಮನದೊಳಿಟ್ಟು
ತಾನು ವಿಷಯಪುಂಜನಾಗಿ
ಮೌನಿ ಪುರಂದರವಿಟ್ಠಲನ್ನ
ಧ್ಯಾನ ಮಾಡುವವನ ಕಂಡು ||
← ಶ್ರೀಕೃಷ್ಣ ಪುರಂದರದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.