← ಶ್ರೀಕೃಷ್ಣ

ತಾರೋ ವಸನ-ಎಷ್ಟೋ ವಿನೋದ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ತಾರೋ ವಸನ-ಎಷ್ಟೋ ವಿನೋದ

ಕಡಹದ ಮರನೇರಿ ಕಾಡುವುದುಚಿತವೆ
ತಡವಾಗುವುದೈ ಒಡೆಯರುಳ್ಳವರಿಗೆ ||1||

ಚಿತ್ತಜನೈಯನೆ ಮತ್ತಗಮನೆಯರ
ಬತ್ತಲೆ ನಿಲಿಸುವುದುತ್ತಮವಲ್ಲವೊ||2||

ಪರಮಪುರುಷ ನಿನ್ನವರು ಎಂದಿಗು ನಾವುಕರುಣಿಸು
ಎಮ್ಮ ಸಿರಿ ವಿಜಯವಿಠ್ಠಲ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.