← ಶ್ರೀರಾಮಕೃಷ್ಣ

ನೀನೆನ್ನ ಪ್ರಾಣ ಹೇ ರಾಮಕೃಷ್ಣ

📂 ಶ್ರೀರಾಮಕೃಷ್ಣ
✍️ ಸ್ವಾಮಿ ಪುರುಷೋತ್ತಮಾನಂದ
🏷️ ಕೀರ್ತನೆಗಳು
🎵 ರಾಗ: ಯಮನ್
🥁 ತಾಳ: ತ್ರಿತಾಲ
ನೀನೆನ್ನ ಪ್ರಾಣ ಹೇ ರಾಮಕೃಷ್ಣ
ನೀನೆನ್ನ ಜೀವನ ಸರಿಗಮ ತಾನ
ಮನಮಂದಿರದಲಿ ಮಾಡುವೆ ಧ್ಯಾನ |

ನಿನ್ನಯ ಧ್ಯಾನ ಸುಧಾರಸ ಪಾನ
ತನುಮನವೆಲ್ಲ ತವ ಚರಣಾರ್ಪಣ ||
← ಶ್ರೀರಾಮಕೃಷ್ಣ ಸ್ವಾಮಿ ಪುರುಷೋತ್ತಮಾನಂದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.