← ವಚನಗಳು

ಕಿರಿಯರಹುದರಿದಲ್ಲದೆ,

📂 ವಚನಗಳು
✍️ ಅಕ್ಕಮಹಾದೇವಿ
🏷️ ವಚನಗಳು
ಕಿರಿಯರಹುದರಿದಲ್ಲದೆ,
ಹಿರಿಯರಹುದರಿದಲ್ಲ ನೋಡಾ !
[ಭವಿಯಹುದರಿದಲ್ಲದೆ]
ಭಕ್ತನಹುದರಿದಲ್ಲ ನೋಡಾ.
ಕುರುಹಹುದರಿದಲ್ಲದೆ, ನಿರಾಳವಹುದರಿದಲ್ಲ ಚೆನ್ನಮಲ್ಲಿಕಾರ್ಜುನಯ್ಯಾ ?
← ವಚನಗಳು ಅಕ್ಕಮಹಾದೇವಿ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.