← ಶ್ರೀದೇವಿ

ಭವಾನೀ ಭಕ್ತಸುಖದಾಯಿನೀ

📂 ಶ್ರೀದೇವಿ
🏷️ ಕೀರ್ತನೆಗಳು
🎵 ರಾಗ: ಮಿಶ್ರ ಪೀಲೂ
🥁 ತಾಳ: ಕವಾಲೀ
ಭವಾನೀ ಭಕ್ತಸುಖದಾಯಿನೀ ||
ಭಕ್ತಿಗಮ್ಯಾ ಭಕ್ತಿವಶ್ಯಾ
ಭಾವಕಪ್ರಚೋದಿನೀ
ಭವಾನೀ ಭಕ್ತಸುಖದಾಯಿನೀ ||
ಮಹಾಮಾಯಾ ಮಹಾನಿಲಯಾ
ಮಾನವಕುಲಜನನೀ
ಮಾಲಿನೀ ಮದನಬಲನಾಶಿನೀ ||
ಪ್ರಭಾರೂಪಾ ಪ್ರೇಮರೂಪಾ
ಪಾತಕನಿವಾರಿಣೀ
ಪಾವನೀ ಪರಮಪದದಾಯಿನೀ ||
← ಶ್ರೀದೇವಿ

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.