← ವಚನಗಳು

ತನುವಿನ ಸತ್ವವ ನಿಲಿಸಿತ್ತು,

📂 ವಚನಗಳು
✍️ ಅಕ್ಕಮಹಾದೇವಿ
🏷️ ವಚನಗಳು
ತನುವಿನ ಸತ್ವವ ನಿಲಿಸಿತ್ತು,
ಮನದ ವಿರಕ್ತಿಯ ಕೆಡಿಸಿತ್ತು.
ಘನವ ಕಾಣಲೀಯದು ದುಃಖ.
ಅರುಹಿರಿಯರ ತರಕಟ ಕಾಡಿತ್ತು.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಮರೆಗೊಂಡ ಸಂಸಾರದ ತೆರೆ ಎನ್ನ ಬರಲೀಯದಯ್ಯಾ.
← ವಚನಗಳು ಅಕ್ಕಮಹಾದೇವಿ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.