← ಶ್ರೀದೇವಿ
ರಾಜೇಶ್ವರಿ ದುರ್ಗಾಪರಮೇಶ್ವರಿ
📂
ಶ್ರೀದೇವಿ
🏷️
ಕೀರ್ತನೆಗಳು
ರಾಜೇಶ್ವರಿ ದುರ್ಗಾಪರಮೇಶ್ವರಿ
ಶ್ರೀಜಗದೀಶ್ವರಿ ಪಾಲಯ ಮಾಂ|
ಚಾಮುಂಡೇಶ್ವರಿ ಶ್ರೀಶಾರದೇಶ್ವರಿ
ಸಿದ್ಧೇಶ್ವರಿ ಪರಿಪಾಲಯ ಮಾಂ||
ಶ್ರೀಜಗದೀಶ್ವರಿ ಪಾಲಯ ಮಾಂ|
ಚಾಮುಂಡೇಶ್ವರಿ ಶ್ರೀಶಾರದೇಶ್ವರಿ
ಸಿದ್ಧೇಶ್ವರಿ ಪರಿಪಾಲಯ ಮಾಂ||