← ಶ್ರೀಶಿವ

ಭೋ ಶಂಭೋ ಶಿವ ಶಂಭೋ ಸ್ವಯಂಭೋ

📂 ಶ್ರೀಶಿವ
✍️ ಸ್ವಾಮಿ ದಯಾನಂದ ಸರಸ್ವತಿ
🏷️ ಕೀರ್ತನೆಗಳು
🎵 ರಾಗ: ರೇವತಿ
🥁 ತಾಳ: ಆದಿತಾಳ
ಭೋ ಶಂಭೋ ಶಿವ ಶಂಭೋ ಸ್ವಯಂಭೋ ||

ಗಂಗಾಧರ ಶಂಕರ ಕರುಣಾಕರ
ಮಾಮವ ಭವಸಾಗರತಾರಕ ||

ನಿರ್ಗುಣ ಪರಬ್ರಹ್ಮ ಸ್ವರೂಪ
ಘಮಘಮ ಭೂಷ ಪ್ರಪಂಚರಹಿತ
ನಿಜಗುಣನಿಹಿತ ನಿತಾಂತಕ ನಂದ
ಆನಂದ ಅತಿಶಯ ಅಕ್ಷಯಲಿಂಗ ||

ಧಿಮಿ ಧಿಮಿತ ಧಿಮಿ ಧಿಮಿಕಿಟ ಕಿಟ ತೋಂ
ತೋಂ ತೋಂ ತರಿಕಿಟ ತೋಂ ತರಿಕಿಟ ತೋಂ

ಮತಂಗಮುನಿವರ ವಂದಿತ ಈಶ
ಸರ್ವ ದಿಗಂಬರ ನಿರ್ಜರ ಕೇಶ
ನಿತ್ಯ ನಿರಂಜನ ನಿರ್ಗುಣ ಈಶ
ಈಶ ಸರ್ವೆಶ ಸರ್ವೆಶ ||
← ಶ್ರೀಶಿವ ಸ್ವಾಮಿ ದಯಾನಂದ ಸರಸ್ವತಿ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.