← ಶ್ರೀಶಿವ

ಗಂಗಾಧರ ಹರ ಗೌರೀವರ

📂 ಶ್ರೀಶಿವ
✍️ ಗಿರೀಶ್ ಚಂದ್ರ ಘೋಷ್
🏷️ ಕೀರ್ತನೆಗಳು
ಗಂಗಾಧರ ಹರ ಗೌರೀವರ
ಶಂಭೋ ಶಂಕರ ಸಾಂಬಶಿವ ॥
ಜಯಜಗದೀಶ್ವರ ಜಯಪರಮೇಶ್ವರ
ಕೈಲಾಸವಾಸ ಯೋಗೇಶ್ವರ ॥
ಕಾಶಿವಿಶ್ವೇಶ್ವರ ಸದಾಶಿವ
ಶಂಭೋ ಶಂಕರ ಸಾಂಬಶಿವ ॥ ಗಂಗಾ ॥
← ಶ್ರೀಶಿವ ಗಿರೀಶ್ ಚಂದ್ರ ಘೋಷ್ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.