← ಶ್ರೀರಾಮ

ಕನಕಾಂಬರ ಕಮಲಾಸನ

📂 ಶ್ರೀರಾಮ
🏷️ ನಾಮ ಸಂಕೀರ್ತನೆ
🎧
ಶ್ರವಣ ಮಾಡಿ
ಸ್ವಾಮಿ ಭಗವದಾನಂದ
ಕನಕಾಂಬರ ಕಮಲಾಸನ ಜನಕಾಖಿಲ ಧಾಮ
ಸನಕಾದಿಕ-ಮುನಿಮಾನಸ ಸದನಾನಘ ಭೂಮ

ಶರಣಾಗತ-ಸುರನಾಯಕ-ಚಿರಕಾಮಿತ ಕಾಮ
ಧರಣೀತಲ-ತರಣ ದಶರಥನಂದನ ರಾಮ

ಪಿಶಿತಾಶನ-ವನಿತಾವಧ ಜಗದಾನಂದ ರಾಮ
ಕುಶಿಕಾತ್ಮಜ-ಮಖರಕ್ಷಣ ಚರಿತಾದ್ಭುತ ರಾಮ

ಧನಿಗೌತಮಗೃಹಿಣೀ-ಸ್ವಜದಘಮೋಚನ ರಾಮ
ಮುನಿಮಂಡಲ-ಬಹುಮಾನಿತ-ಪದಪಾವನ ರಾಮ

ಸ್ಮರಶಾಸನ-ಸುಶರಾಸನ-ಲಘುಭಂಜನ ರಾಮ
ನರನಿರ್ಜರ-ಜನರಂಜನ ಸೀತಾಪತಿ ರಾಮ

ಕುಸುಮಾಯುಧ ತನುಸುಂದರ ಕಮಲಾನನ ರಾಮ
ವಸುಮಾನಿತ-ಭೃಗುಸಂಭವ-ಮದಮರ್ದನ ರಾಮ

ಕರುಣಾರಸ-ವರುಣಾಲಯ ನತವತ್ಸಲ ರಾಮ
ಶರಣಂ ತವ ಚರಣಂ ಭವಹರಣಂ ಮಮ ರಾಮ
← ಶ್ರೀರಾಮ

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.