← ಶ್ರೀಶಿವ

ಬ್ರಹ್ಮಪರಾತ್ಪರ ಪೂರ್ಣಮಹೇಶ್ವರ

📂 ಶ್ರೀಶಿವ
🏷️ ನಾಮಾವಳಿ
🎵 ರಾಗ: ವಿಜಯನಾಗರೀ
🥁 ತಾಳ: ತ್ರಿತಾಲ
ಬ್ರಹ್ಮಪರಾತ್ಪರ ಪೂರ್ಣಮಹೇಶ್ವರ
ಆದಿನಾಥ ಶ್ರೀಕೇದಾರೇಶ್ವರ |
ಬಿಲ್ವದಲಪ್ರಿಯ ಚಂದ್ರಕಲಾಧರ
ಡಿಮಿಡಿಮಿ-ಡಮರುನಿನಾದ ಹರ ||
← ಶ್ರೀಶಿವ

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.