← ಶ್ರೀಹನುಮಂತ

ಧೀರ ಮಾರುತಿ ಗಂಭೀರ ಮಾರುತಿ

📂 ಶ್ರೀಹನುಮಂತ
🏷️ ನಾಮಾವಳಿ
🎵 ರಾಗ: ಸಿಂಧುಭೈರವೀ
🥁 ತಾಳ: ತ್ರಿತಾಲ
ಧೀರ ಮಾರುತಿ ಗಂಭೀರ ಮಾರುತಿ
ವೀರ ಮಾರುತಿ ಸಮರತೂರ ಮಾರುತಿ |
ಶಕ್ತ ಮಾರುತಿ ರಾಮಭಕ್ತ ಮಾರುತಿ
ಗೀತ ಮಾರುತಿ ಸಂಗೀತ ಮಾರುತಿ |
ಯೋಗಿ ಮಾರುತಿ ಪರಮ ತ್ಯಾಗಿ ಮಾರುತಿ
ತ್ಯಾಗಿ ಮಾರುತಿ ವಿರಾಗಿ ಮಾರುತಿ !!
ಪವನ ಮಾರುತಿ ಲಂಕಾದಹನ ಮಾರುತಿ
ಮೌನಿ ಮಾರುತಿ ಮಹಾಜ್ಞಾನಿ ಮಾರುತಿ ||
ದಕ್ಷ ಮಾರುತಿ ಲಕ್ಷಣರಕ್ಷ ಮಾರುತಿ
ಸದಯ ಮಾರುತಿ ರಾಮಹೃದಯ ಮಾರುತಿ ||
← ಶ್ರೀಹನುಮಂತ

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.