← ಶ್ರೀಶಾರದಾದೇವಿ

ಸುಜ್ಞಾನದಾಯಿಕೆ ಸುವಿಮಲಚರಿತೆ

📂 ಶ್ರೀಶಾರದಾದೇವಿ
✍️ ಸ್ವಾಮಿ ಪುರುಷೋತ್ತಮಾನಂದ
🏷️ ನಾಮಾವಳಿ
🎵 ರಾಗ: ಪಹಾಡೀ
🥁 ತಾಳ: ತ್ರಿತಾಲ
ಸುಜ್ಞಾನದಾಯಿಕೆ ಸುವಿಮಲಚರಿತೆ |
ಮಾ ಶಾರದಾಮಣಿ ಪ್ರೀತಿದಾತೆ ||

ಮಾ ಶಾರದಾಮಣಿ ಶಾಂತಿದಾತೆ
ಮಾ ಶಾರದಾಮಣಿ ಶಕ್ತಿದಾತೆ
ಮಾ ಶಾರದಾಮಣಿ ಭಕ್ತಿದಾತೆ
ಮಾ ಶಾರದಾಮಣಿ ಮುಕ್ತಿದಾತೆ
ಮಾ ಶಾರದಾಮಣಿ ವಾತ್ಸಲ್ಯದಾತೆ ||
← ಶ್ರೀಶಾರದಾದೇವಿ ಸ್ವಾಮಿ ಪುರುಷೋತ್ತಮಾನಂದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.