← ಶ್ರೀಕೃಷ್ಣ

ಸ್ವಾಗತಂ ಕೃಷ್ಣ ಶರಣಾಗತಂ ಕೃಷ್ಣ

📂 ಶ್ರೀಕೃಷ್ಣ
✍️ ಊಟುಕ್ಕಾಡು ವೆಂಕಟ ಸುಬ್ರಮಣ್ಯರ್
🏷️ ಕೀರ್ತನೆಗಳು
🎵 ರಾಗ: ಕಾನಡಾ
🥁 ತಾಳ: ಆದಿತಾಳ
ಸ್ವಾಗತಂ ಕೃಷ್ಣ ಶರಣಾಗತಂ ಕೃಷ್ಣ |
ಮಧುರಾಪುರಿ ಸದನ ಮೃದು ವದನ ಮಧುಸೂದನ ಇಹ ||
ಭೋಗ ತಪ್ತ ಸುಲಭ ಸುಪುಷ್ಪ ಗಂಧ ಕಲಾಪ |
ಕಸ್ತೂರಿ ತಿಲಕ ಮಹಿಮ ಮಮ ಕಾಂತ ನಂದ ಗೋಪ ಕಂದ ||
ಮುಷ್ಟಿಕಾಸುರ ಚಾಣೂರ ಮಲ್ಲ ಮಲ್ಲ ವಿಶಾರದ (ಮಧುಸೂದನ) |
ಕುವಲಯಾಪೀಡ ಮರ್ದನ ಕಾಳಿಂಗ ನರ್ತನ ಗೋಕುಲ ರಕ್ಷಣ ಸಕಲ ಸುಲಕ್ಷಣ ||
ದೇವ ಶಿಷ್ಟ ಜನ ಪಾಲ ಸಂಕಲ್ಪ ಕಲ್ಪ ಕಲ್ಪ ಶತ ಕೋಟಿ ಅಸಮ ಪ್ರಭವ |
ಧೀರ ಮುನಿ ಜನ ವಿಹಾರ ಮದನ ಸುಕುಮಾರ ದೈತ್ಯ ಸಂಹಾರ ದೇವ ||
ಮಧುರ ಮಧುರ ರತಿ ಸಾಹಸ ಸಾಹಸ ವ್ರಜ ಯುವತಿ ಜನ ಮಾನಸ ಪೂಜಿತ ||
← ಶ್ರೀಕೃಷ್ಣ ಊಟುಕ್ಕಾಡು ವೆಂಕಟ ಸುಬ್ರಮಣ್ಯರ್ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.