← ಶ್ರೀಗಣೇಶ

ಶ್ರೀ ಗಣನಾಥಂ ಭಜರೇ

📂 ಶ್ರೀಗಣೇಶ
✍️ ಮುತ್ತುಸ್ವಾಮಿ ದೀಕ್ಷಿತರ್
🏷️ ಕೀರ್ತನೆಗಳು
🎵 ರಾಗ: ಕಾನಡಾ
🥁 ತಾಳ: ರೂಪಕತಾಳ
ಶ್ರೀ ಗಣನಾಥಂ ಭಜರೇ ಚಿತ್ತಪರಾಶಕ್ತಿಯುತಂ ॥
ನಾಗಯಜ್ಞ ಸೂತ್ರಧರಂ ನಾದಲಯಾನಂದಕರಂ ॥

ಆಗಮಾದಿ ಸನ್ನುತಮ್‌ ಅಖಿಲಲೋಕ ಪೂಜಿತಂ
ಭೋಗಿಶಾಯಿ ಭಾವಿತಂ ಯೋಗಿಶಾಯಿ ಸೇವಿತಂ ॥

ರಾಗದ್ವೇಷಾದಿರಹಿತ ರಮಣೀಯ ಹೃದಯ ಮುದಿತಂ
ಶ್ರೀ ಗುರುಗುಹ ಸನ್ನುದಿತಂ ಚಿನ್ನೂಲ ಕಮಲಾಶ್ರಿತಂ॥
← ಶ್ರೀಗಣೇಶ ಮುತ್ತುಸ್ವಾಮಿ ದೀಕ್ಷಿತರ್ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.