← ಶ್ರೀಶಿವ

ನಾದತನುಮನಿಶಂ ಶಂಕರಂ

📂 ಶ್ರೀಶಿವ
✍️ ತ್ಯಾಗರಾಜ
🏷️ ಕೀರ್ತನೆಗಳು
🎵 ರಾಗ: ಚಿತ್ತರಂಜಿನಿ
🥁 ತಾಳ: ಆದಿತಾಳ
ನಾದತನುಮನಿಶಂ ಶಂಕರಂ
ನಮಾಮಿ ಮೇ ಮನಸಾ ಶಿರಸಾ ॥

ಮೋದಕರಂ ನಿಗಮೋತ್ತಮ ಸಾಮ-
ವೇದ ಸಾರಂ ವಾರಂ ವಾರಂ॥

ಸದ್ಯೋಜಾತಾದಿ ಪಂಚ ವಕ್ತ್ರಜ
ಸರಿಗಮಪದನೀ ವರಸಪ್ತಸ್ವರ

ವಿದ್ಯಾಲೋಲಂ ವಿದಳಿತ ಕಾಲಂ
ವಿಮಲ ಹೃದಯ ತ್ಕಾಗರಾಜ ಪಾಲಮ್‌ ॥
← ಶ್ರೀಶಿವ ತ್ಯಾಗರಾಜ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.