← ಶ್ರೀದೇವಿ

ಶ್ರೀ ಚಕ್ರೇಶೀ ದೇವೀ

📂 ಶ್ರೀದೇವಿ
✍️ ಮುತ್ತಯ್ಯ ಭಾಗವತ
🏷️ ಕೀರ್ತನೆಗಳು
🎵 ರಾಗ: ಚಕ್ರಪ್ರದೀಪ್ತ
🥁 ತಾಳ: ಆದಿತಾಳ
ಶ್ರೀ ಚಕ್ರೇಶೀ ದೇವೀ ॥
ಚಕ್ರಾಧಿಪತ್ಯದಾಯಿನೀ ಸಲಹೆನ್ನನು ಶಕ್ರಪಾಲಿನೀ ॥

ಅನಂತ ವರವ ಅನುವಿಂದೀವ
ಅನುಪಮ ಚರಿತೇ ಅಂಬ ಲಲಿತೇ
ಮುನಿಮಾನಸಾಬ್ಜ ರಾಜಹಂಸೇ
ಜನನೀ ಹರಿಕೇಶ ಹೃದಯ ವಿಲಾಸೇ॥
← ಶ್ರೀದೇವಿ ಮುತ್ತಯ್ಯ ಭಾಗವತ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.