← ಶ್ರೀದೇವಿ
ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ
ಶ್ರೀಚಾಮುಂಡೇಶ್ವರಿ ಪಾಲಯ ಮಾಂ ಕೃಪಾಕರಿ ಶಂಕರಿ |
ಶ್ರಿತಜನಪಾಲಿನಿ ಮಹಾಬಲಾದ್ರಿವಾಸಿನಿ ಮಹಿಷಾಸುರಮರ್ದಿನಿ ||
ಶ್ರಿತಜನಪಾಲಿನಿ ಮಹಾಬಲಾದ್ರಿವಾಸಿನಿ ಮಹಿಷಾಸುರಮರ್ದಿನಿ ||
ವಾಚಾಮಗೋಚರ-ಮಹಿಮವಿರಾಜಿತೇ ವರಗುಣಭರಿತೇ |
ವಾಕ್ಪತಿಮುಖಸುರವಂದಿತೇ ವಾಸುದೇವ-ಸಹಜಾತೇ ||
ವಾಕ್ಪತಿಮುಖಸುರವಂದಿತೇ ವಾಸುದೇವ-ಸಹಜಾತೇ ||
ರಾಕಾ-ನಿಶಾಕರ-ಸನ್ನಿಭವದನೇ ರಾಜೀವಲೋಚನೇ |
ರಮಣೀಯ-ಕುಂದರದನೇ | ರಕ್ಷಿತಭುವನೇ ಮಣಿರಸನೇ ||
ರಮಣೀಯ-ಕುಂದರದನೇ | ರಕ್ಷಿತಭುವನೇ ಮಣಿರಸನೇ ||
ಮೂಕವಾಕ್ಪ್ರದಾನವಿಖ್ಯಾತೇ ಮುನಿಜನನುತ-ಸುಪ್ರೀತೇ |
ಶ್ರೀಕರ-ತಾರಕ-ಮಂತ್ರಪೋಷಿತ ಚಿತ್ತೇ ಸದಾ ನಮಸ್ತೇ ||
ಶ್ರೀಕರ-ತಾರಕ-ಮಂತ್ರಪೋಷಿತ ಚಿತ್ತೇ ಸದಾ ನಮಸ್ತೇ ||