← ಶ್ರೀದೇವಿ

ಗಣೇಶಸ್ಕಂದಜನನೀ ಗಾಂಧರ್ವ

📂 ಶ್ರೀದೇವಿ
✍️ ಮುತ್ತಯ್ಯ ಭಾಗವತ
🏷️ ಕೀರ್ತನೆಗಳು
🎵 ರಾಗ: ನಾಗಭೂಷಿಣಿ
🥁 ತಾಳ: ರೂಪಕತಾಳ
ಗಣೇಶಸ್ಕಂದಜನನೀ ಗಾಂಧರ್ವ ಗಾನ ವಿನೋದಿನಿ ॥
ಫಣೀಂದ್ರ ಮಣಿ ಭೂಷಿಣಿ ಪರಮೇಶ್ವರಿ ನಿರಂಜನಿ ॥
ಶರಣಾಗತ ವತ್ಸಲೆ ನಿನ್ನ ಚರಣಧ್ಕಾನದಲಿ ಸುಖಿಸದ
ನರಜನ್ಮವದೇತಕೆ ಸುರವರಾರ್ಚಿತೆ ಹರಿಕೇಶನಿರತೆ ॥
← ಶ್ರೀದೇವಿ ಮುತ್ತಯ್ಯ ಭಾಗವತ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.