← ಶ್ರೀದೇವಿ

ನೀರಜಾಕ್ಷಿ ಕಾಮಾಕ್ಷಿ ನೀರದ ಚಿಕುರೇ ತ್ರಿಪುರೇ

📂 ಶ್ರೀದೇವಿ
✍️ ಮುತ್ತುಸ್ವಾಮಿ ದೀಕ್ಷಿತರ್
🏷️ ಕೀರ್ತನೆಗಳು
🎵 ರಾಗ: ಹಿಂದೋಳ
🥁 ತಾಳ: ರೂಪಕತಾಳ
ನೀರಜಾಕ್ಷಿ ಕಾಮಾಕ್ಷಿ ನೀರದ ಚಿಕುರೇ ತ್ರಿಪುರೇ ॥

ಶಾರದಾಂಬುಜನಯನೇ ಸಾರಸಚಂದ್ರಾನನೇ
ನೀರಜಪಾದೇ ವರದೇ ತಾರಯ ಮಾಂ ತತ್ತ್ವಪದೇ॥

ಗೌರೀ ಹಿಂದೋಳಾದ್ಯುತಿ ಹೀರಮಣಿಮಯಾಭರಣೇ
ಶೌರಿ ವಿರಿಂಚಿ ವಿನುತ ಶಿವಶಕ್ತಿಮಯ ನವಾವರಣೇ ॥

ನಾರೀಮಣ್ಯಾದ್ಯರ್ಚಿತ ನವನಾದಾಂತಃಕರಣೇ
ಸೂರಿಜನ ಸಂಸೇವಿತ ಸುಂದರ ಗುರುಗುಹ ಚರಣೇ ॥
← ಶ್ರೀದೇವಿ ಮುತ್ತುಸ್ವಾಮಿ ದೀಕ್ಷಿತರ್ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.