← ಶ್ರೀಕೃಷ್ಣ

ಪದ್ಮನಾಭ ಪಾಹಿ ದ್ವಿಪದಸಾರ

📂 ಶ್ರೀಕೃಷ್ಣ
✍️ ಸ್ವಾತಿ ತಿರುನಾಳ್
🏷️ ಕೀರ್ತನೆಗಳು
🎵 ರಾಗ: ಹಿಂದೋಳ
🥁 ತಾಳ: ಆದಿತಾಳ
ಪದ್ಮನಾಭ ಪಾಹಿ ದ್ವಿಪದಸಾರ
ಗುಣವಸನ ಶೌರೇ ॥

ಸದ್ಮಕಲಿತ ಮುನಿ ಮಾನಸ ಪಂಕಜ
ಸಕಲ ಭುವನ ಪರಿಪಾಲನ ಲೋಲುಪ ॥

ಚಾರುಮುಖ ಜಿತಚಂದ್ರನೇತ್ರ
ಪರಿಲಸಿತ ಕರುಣಾಸಾಂದ್ರ ॥

ಭೂರಿಕೋಪಹತ ಖಲದನುಜೇಂದ್ರ
ಪಾವನಚರಿತ ಶ್ರೀರಾಮಚಂದ್ರ ॥
← ಶ್ರೀಕೃಷ್ಣ ಸ್ವಾತಿ ತಿರುನಾಳ್ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.