← ಶ್ರೀಕೃಷ್ಣ

ಭಜ ರೇ ಗೋವಿಂದ ಮುಕುಂದ ಜನಾರ್ದನ

📂 ಶ್ರೀಕೃಷ್ಣ
🏷️ ಕೀರ್ತನೆಗಳು
🎵 ರಾಗ: ಮಿಶ್ರ ದೇಸ್
🥁 ತಾಳ: ತ್ರಿತಾಲ
ಭಜ ರೇ ಗೋವಿಂದ ಮುಕುಂದ ಜನಾರ್ದನ
ಪುರುಷ ಪುರಾತನ ರಾಸವಿಹಾರಿನ್‌ ॥

ದೇವಕೀನಂದನ ಶ್ರೀಮಧುಸೂದನ
ಆಶ್ರಿತಜನಹಿತಕಾರಿನ್‌
ಪದ್ಮಗದಾಧರ ವರದ ಸುರೇಶ್ವರ
ಶ್ರೀಧರ ಶ್ಯಾಮ ಮುರಾರೇ ॥
← ಶ್ರೀಕೃಷ್ಣ

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.