← ಶ್ರೀದೇವಿ

ಶ್ರುತೀನಾಮಗಮ್ಯೇ

📂 ಶ್ರೀದೇವಿ
✍️ ಶಂಕರಾಚಾರ್ಯ
🏷️ ಸ್ತೋತ್ರಗಳು
🎵 ರಾಗ: ಭೈರವೀ
🥁 ತಾಳ: ಝಪತಾಲ
ಶ್ರುತೀನಾಮಗಮ್ಯೇ ಸುವೇದಾಗಮಜ್ಞಾ
ಮಹಿಮ್ನೋ ನ ಜಾನಂತಿ ಪಾರಂ ತವಾಂಬ |
ಸ್ತುತಿಂ ಕರ್ತುಮಿಚ್ಛಾಮಿ ತೇ ತ್ವಂ ಭವಾನೀ
ಕ್ಷಮಸ್ವೇದಮತ್ರ ಪ್ರಮುಗ್ಧಃ ಕಿಲಾಹಮ್ ||
ಗುರುಸ್ತ್ವಂ ಶಿವಸ್ತ್ವಂ ಚ ಶಕ್ತಿಸ್ತ್ವಮೇವ
ತ್ವಮೇವಾಸಿ ಮಾತಾ ಪಿತಾ ಚ ತ್ವಮೇವ |
ತ್ವಮೇವಾಸಿ ವಿದ್ಯಾ ತ್ವಮೇವಾಸಿ ಬಂಧುಃ
ಗತಿರ್ಮೇ ಮತರ್ದೇವಿ ಸರ್ವಂ ತ್ವಮೇವ ||
ಶರಣ್ಯೇ ವರೇಣ್ಯೇ ಸುಕಾರುಣ್ಯಮೂರ್ತೇ
ಹಿರಣ್ಯೋದರಾದ್ಯೆರಗಣ್ಯೇ ಸುಪುಣ್ಯೇ |
ಭವಾರಣ್ಯಭೀತೇಶ್ಚ ಮಾಂ ಪಾಹಿ ಭದ್ರೇ
ನಮಸ್ತೇ ನಮಸ್ತೇ ನಮಸ್ತೇ ಭವಾನಿ ||
← ಶ್ರೀದೇವಿ ಶಂಕರಾಚಾರ್ಯ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.