← ಶ್ರೀಕೃಷ್ಣ

ಭಜ ರೇ ಯದುನಾಥಮ್‌

📂 ಶ್ರೀಕೃಷ್ಣ
✍️ ಸದಾಶಿವ ಬ್ರಹ್ಮೇಂದ್ರ
🏷️ ಕೀರ್ತನೆಗಳು
🎵 ರಾಗ: ಪೀಲೂ
🥁 ತಾಳ: ತ್ರಿತಾಲ
ಭಜ ರೇ ಯದುನಾಥಮ್‌ |
ಮಾನಸ ಭಜ ರೇ ಯದುನಾಥಮ್‌ ॥

ಗೋಪವಧೂಪರಿರಂಭಣಲೋಲಂ
ಗೋಪಕಿಶೋರಕಮದ್ಭುತಲೀಲಮ್‌ ||

ಕಪಟಾಂಗೀಕೃತಮಾನುಷವೇಷಂ
ಕಪಟನಾಟ್ಯ ಕೃತಕೃತ್ಸ್ನ ಸುವೇಷಮ್‌ ॥

ಪರಮಹಂಸಹೃತ್ತತ್ತ್ವಸ್ವರೂಪಂ
ಪ್ರಣವಪಯೋಧರಪ್ರಣವಸ್ವರೂಪಮ್‌ ||
← ಶ್ರೀಕೃಷ್ಣ ಸದಾಶಿವ ಬ್ರಹ್ಮೇಂದ್ರ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.