← ಶ್ರೀದೇವಿ

ಪಾಹಿ ಮಾಂ ಶ್ರೀರಾಜರಾಜೇಶ್ವರಿ

📂 ಶ್ರೀದೇವಿ
✍️ ಮಹಾವೈದ್ಯನಾಥಯ್ಯರ್
🏷️ ಕೀರ್ತನೆಗಳು
🎵 ರಾಗ: ಜನರಂಜಿನಿ
🥁 ತಾಳ: ಆದಿತಾಳ
ಪಾಹಿ ಮಾಂ ಶ್ರೀರಾಜರಾಜೇಶ್ವರಿ
ಕೃಪಾಕರಿ ಶಂಕರಿ ॥

ದೇಹಿ ಸೌಖ್ಯಂ ಏಹಿ ಸಿಂಹ-
ವಾಹಿನಿ ದಯಾಪ್ರವಾಹಿನಿ ಶೂಲಿನಿ ॥

ಚಂಡ-ಮುಂಡ-ಭಂಡ-ಖಂಡನಿ ಮಹಿಷ-
ಭಂಜನಿ ಜನರಂಜನಿ ನಿರಂಜನಿ
ಪಂಡಿತ-ಶ್ರೀಗುಹದಾಸಪೋಷಿಣಿ
ಸುಭಾಷಿಣಿ ರಿಪುಭೀಷಿಣಿ ವರತೋಷಿಣಿ ॥
← ಶ್ರೀದೇವಿ ಮಹಾವೈದ್ಯನಾಥಯ್ಯರ್ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.