← ಶ್ರೀಕೃಷ್ಣ

ಶ್ರೀವೇಣುಗೋಪಾಲ ಶ್ರೀರುಕ್ಮಿಣೀ ಲೋಲ

📂 ಶ್ರೀಕೃಷ್ಣ
✍️ ಮುತ್ತುಸ್ವಾಮಿ ದೀಕ್ಷಿತರ್
🏷️ ಕೀರ್ತನೆಗಳು
🎵 ರಾಗ: ಕುರಂಜಿ
🥁 ತಾಳ: ತ್ರಿಶ್ರರೂಪಕತಾಳ
ಶ್ರೀವೇಣುಗೋಪಾಲ ಶ್ರೀರುಕ್ಮಿಣೀ ಲೋಲ ॥
ದೇವನಾಯಕ ಶ್ರಿಯಂ ದೇಹಿ ದೇಹಿ ಮಧುಮುರಹರ ॥

ದೇವಕೀಸುಕುಮಾರ ದೀನಜನಮಂದಾರ
ಗೋವರ್ಧನೋದ್ಧಾರ ಗೋಪಯುವತೀಜಾರ ॥

ಗೋಕುಲಾಂಬುಧಿ ಸೋಮ ಗೋವಿಂದನುತ ಭೌಮ
ಶ್ರೀ ಕುರಂಜಿತ ಕಾಮ ಶ್ರೀ ಸತ್ಯಭಾಮಾ ॥

ಕೋಕನದ ಪದಸೋಮ ಗುರುಗುಹಾಹಿತ ಶ್ಯಾಮ
ಶ್ರೀಕರ ತಪೋಹೋಮ ಶ್ರೀಜಯಂತೀ ನಾಮ ॥

ಪ್ರಾಕಟ್ಯ ರಣಭೀಮ ಪಾಲಿತಾರ್ಜುನಧಾಮ
ಪಾಕ ರಿಪುನುತ ನಾಮ ಭಕ್ತಯೋಗಕ್ಷೇಮ ॥
← ಶ್ರೀಕೃಷ್ಣ ಮುತ್ತುಸ್ವಾಮಿ ದೀಕ್ಷಿತರ್ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.