← ಶ್ರೀಗಣೇಶ
ಗಜಾನನ ಹೇ ಶುಭಾನನ
📂
ಶ್ರೀಗಣೇಶ
🏷️
ನಾಮಾವಳಿ
ಗಜಾನನ ಹೇ ಶುಭಾನನ
ಗೌರಿ ಮನೋಹರ ಶಿವನಂದನ॥
ಪಶುಪತಿತನಯಾ ಗಜಾನನ ಹೇ
ಪರಮ ನಿರಂಜನ ಗಜಾನನ॥
ಗಣೇಶ ಶರಣಂ ಶರಣಂ ಗಣೇಶ॥
ಗೌರಿ ಮನೋಹರ ಶಿವನಂದನ॥
ಪಶುಪತಿತನಯಾ ಗಜಾನನ ಹೇ
ಪರಮ ನಿರಂಜನ ಗಜಾನನ॥
ಗಣೇಶ ಶರಣಂ ಶರಣಂ ಗಣೇಶ॥