← ಶ್ರೀಶಾರದಾದೇವಿ

ಅಂಬಿಕಾ ಜಗದಂಬಿಕಾ ಶಾರದಾ ಜಗದಂಬಿಕಾ

📂 ಶ್ರೀಶಾರದಾದೇವಿ
🏷️ ನಾಮಾವಳಿ
🎵 ರಾಗ: ಭೈರವೀ
🥁 ತಾಳ: ದಾದರಾ
ಅಂಬಿಕಾ ಜಗದಂಬಿಕಾ ಶಾರದಾ ಜಗದಂಬಿಕಾ

ಮಹಿಷಾಸುರಮರ್ದಿನೀ ಅಂಬಿಕಾ ಜಗದಂಬಿಕಾ
ಚಂಡಮುಂಡಮರ್ದಿನೀ ಅಂಬಿಕಾ ಜಗದಂಬಿಕಾ
ಶುಂಭಾಸುರಮರ್ದಿನೀ ಅಂಬಿಕಾ ಜಗದಂಬಿಕಾ
ನಿಶುಂಭಸಂಹಾರಿಣೀ ಅಂಬಿಕಾ ಜಗದಂಬಿಕಾ

ಈಶ್ವರೀ ಜಗದೀಶ್ವರೀ ಅಂಬಿಕಾ ಜಗದಂಬಿಕಾ
ಈಶ್ವರೀ ಮಹೇಶ್ವರೀ ಅಂಬಿಕಾ ಜಗದಂಬಿಕಾ
ಈಶ್ವರೀ ಪರಮೇಶ್ವರೀ ಅಂಬಿಕಾ ಜಗದಂಬಿಕಾ
ಈಶ್ವರೀ ವಿಶ್ವೇಶ್ವರೀ ಅಂಬಿಕಾ ಜಗದಂಬಿಕಾ

ಮಹಾದೇವೀ ಪಾರ್ವತೀ ಅಂಬಿಕಾ ಜಗದಂಬಿಕಾ
ಮಹಾಮಾಯಾ ಮೋಹಿನೀ ಅಂಬಿಕಾ ಜಗದಂಬಿಕಾ
ಮಹಾಕಾಲೀ ಸಾವಿತ್ರೀ ಅಂಬಿಕಾ ಜಗದಂಬಿಕಾ
ಮಹಾದುರ್ಗಾ ಗಾಯತ್ರೀ ಅಂಬಿಕಾ ಜಗದಂಬಿಕಾ

ಜಯರಾಂಬಾಟಿವಾಸಿನೀ ಅಂಬಿಕಾ ಜಗದಂಬಿಕಾ
ರಾಮಕೃಷ್ಣಸಂಗಿನೀ ಅಂಬಿಕಾ ಜಗದಂಬಿಕಾ
ನರೇಂದ್ರಪ್ರಹರ್ಷಿಣೀ ಅಂಬಿಕಾ ಜಗದಂಬಿಕಾ
ಜಗನ್ಮಾತ್ರರೂಪಿಣೀ ಅಂಬಿಕಾ ಜಗದಂಬಿಕಾ
← ಶ್ರೀಶಾರದಾದೇವಿ

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.