← ಶ್ರೀಕೃಷ್ಣ

ದ್ವಾದಶ ಸ್ತೋತ್ರಾಣಿ : ಸ್ತೋತ್ರ 2

📂 ಶ್ರೀಕೃಷ್ಣ
✍️ ಮಧ್ವಾಚಾರ್ಯ
🏷️ ಸ್ತೋತ್ರಗಳು
ಸ್ವಜನೋದಧಿಸಂವೃದ್ಧಿ ಪೂರ್ಣಚಂದ್ರೋ ಗುಣಾರ್ಣವಃ |
ಅಮಂದಾನಂದ ಸಾಂದ್ರೋ ನಃ ಸದಾವ್ಯಾದಿಂದಿರಾಪತಿಃ || ೧ ||

ರಮಾಚಕೋರೀವಿಧವೇ ದುಷ್ಟದರ್ಪೋದವಹ್ನಯೇ |
ಸತ್ಪಾಂಥಜನಗೇಹಾಯ ನಮೋ ನಾರಾಯಣಾಯ ತೇ || ೨ ||

ಚಿದಚಿದ್ಭೇದಂ ಅಖಿಲಂ ವಿಧಾಯಾಧಾಯ ಭುಂಜತೇ |
ಅವ್ಯಾಕೃತಗುಹಸ್ಥಾಯ ರಮಾಪ್ರಣಯಿನೇ ನಮಃ || ೩ ||

ಅಮಂದಗುಣಸಾರೋಽಪಿ ಮಂದಹಾಸೇನ ವೀಕ್ಷಿತಃ |
ನಿತ್ಯಮಿಂದಿರಯಾಽನಂದಸಾಂದ್ರೋ ಯೋ ನೌಮಿ ತಂ ಹರಿಂ || ೪ ||

ವಶೀ ವಶೋ ನ ಕಸ್ಯಾಪಿ ಯೋಽಜಿತೋ ವಿಜಿತಾಖಿಲಃ |
ಸರ್ವಕರ್ತಾ ನ ಕ್ರಿಯತೇ ತಂ ನಮಾಮಿ ರಮಾಪತಿಂ || ೫ ||

ಅಗುಣಾಯಗುಣೋದ್ರೇಕ ಸ್ವರೂಪಾಯಾದಿಕಾರಿಣೇ |
ವಿದಾರಿತಾರಿಸಂಘಾಯ ವಾಸುದೇವಾಯ ತೇ ನಮಃ || ೬ ||

ಆದಿದೇವಾಯ ದೇವಾನಾಂ ಪತಯೇ ಸಾದಿತಾರಯೇ |
ಅನಾದ್ಯಜ್ಞಾನಪಾರಾಯ ನಮಃ ಪಾರಾವರಾಶ್ರಯ || ೭ ||

ಅಜಾಯ ಜನಯಿತ್ರೇಽಸ್ಯ ವಿಜಿತಾಖಿಲದಾನವ |
ಅಜಾದಿ ಪೂಜ್ಯಪಾದಾಯ ನಮಸ್ತೇ ಗರುಡಧ್ವಜ || ೮ ||

ಇಂದಿರಾಮಂದಸಾಂದ್ರಾಗ್ರ್ಯ ಕಟಾಕ್ಷಪ್ರೇಕ್ಷಿತಾತ್ಮನೇ |
ಅಸ್ಮದಿಷ್ಟೈಕ ಕಾರ್ಯಾಯ ಪೂರ್ಣಾಯ ಹರಯೇ ನಮಃ || ೯ ||
← ಶ್ರೀಕೃಷ್ಣ ಮಧ್ವಾಚಾರ್ಯ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.