← ಶ್ರೀಸ್ವಾಮಿ ವಿವೇಕಾನಂದ
ಜಯ ವೀರೇಶ್ವರ ನರೇಂದ್ರನಾಥ
ಜಯ ವೀರೇಶ್ವರ ನರೇಂದ್ರನಾಥ |
ಜೀವ-ದೇವ-ಸುಜ್ಞಾನ ಪ್ರದಾತ ||
ದೀನಜನಾಶ್ರಯ ವಿಶ್ವಸುವಂದ್ಯ |
ತಾಪ-ತಿಮಿರಹರ ವಿವೇಕಾನಂದ ||
ಜೀವ-ದೇವ-ಸುಜ್ಞಾನ ಪ್ರದಾತ ||
ದೀನಜನಾಶ್ರಯ ವಿಶ್ವಸುವಂದ್ಯ |
ತಾಪ-ತಿಮಿರಹರ ವಿವೇಕಾನಂದ ||