← ಶ್ರೀಶಿವ

ಜಯ ಶಿವ ಶಂಕರ ಭೂತವಶಂಕರ

📂 ಶ್ರೀಶಿವ
✍️ ಯತೀಂದ್ರ ವಿಮಲ ಚೌಧುರೀ
🏷️ ಕೀರ್ತನೆಗಳು
🎵 ರಾಗ: ಬಾಗೇಶ್ರೀ
🥁 ತಾಳ: ಕವಾಲೀ
ಜಯ ಶಿವ ಶಂಕರ ಭೂತವಶಂಕರ
ದುಷ್ಟ ಭಯಂಕರ ಭಕ್ತಗತೇ ||
ಪೂತ ಜಟಾಧರ ಶಶಾಂಕಶೇಖರ
ಚರ್ಮಕೃತಾಂಬರ ಶುದ್ಧಮತೇ ||
ಭಸ್ಮವಿಲೇಪನ ಸರ್ಪವಿಭೂಷಣ
ಭಂಗವಿಲೋಡನ ನಿತ್ಯರತೇ ||
ಶ್ಮಶಾನಚಾರಣ ಪಾಪವಿಮೋಚನ
ತಾಪವಿಖಂಡನ ಭೂತಪತೇ ||
← ಶ್ರೀಶಿವ ಯತೀಂದ್ರ ವಿಮಲ ಚೌಧುರೀ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.