← ಶ್ರೀರಾಮ

ಭಜು ಮನ ರಾಮ ರಾಮ

📂 ಶ್ರೀರಾಮ
🏷️ ಕೀರ್ತನೆಗಳು
🎵 ರಾಗ: ದುರ್ಗಾ
🥁 ತಾಳ: ಝಪತಾಲ
ಭಜು ಮನ ರಾಮ ರಾಮ ||
ಸುಂದರ ಶ್ಯಾಮಲರೂಪ
ಮನೋಹರ ಗುಣಧಾಮ ||
ಸಕಲರಿಪುನಾಶನ
ಧನುರ್ಧಾರೀ ನಾರಾಯಣ |
ಯೋಗಿ ಭೋಲಾ ನೃತ್ಯ ಕರೇ
ಗಾಹೇ ರಾಮ ರಾಮ ರಾಮ ||
← ಶ್ರೀರಾಮ

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.