← ಶ್ರೀರಾಮ

ಶ್ರೀ ದಶರಥನಂದನ

📂 ಶ್ರೀರಾಮ
✍️ ಸ್ವಾಮಿ ತಪಾನಂದ
🏷️ ಕೀರ್ತನೆಗಳು
🎵 ರಾಗ: ಸಾಹಾನಾ
🥁 ತಾಳ: ಏಕತಾಲ
🎧
ಶ್ರವಣ ಮಾಡಿ
ಸ್ವಾಮಿ ಭಗವದಾನಂದ
ಶ್ರೀ ದಶರಥನಂದನ
ಪದಾರವಿಂದ ವಂದ ರೇ ||

ರಾಮ ಸೀತಾ ರಾಮ ರಾಮ
ಗಾವೋ ಅಭಿರಾಮ ಛಂದ ರೇ ||

ಮಾರುತಿ ಪ್ರೀತಿವರ್ಧನ
ಮಕರಧ್ವಜಮರ್ದನ |
ಯಮಯಂತ್ರಣಾಭಂಜನ
ಭಜ ರಘುಕುಲ ಚಂದ ರೇ ||

ನಧರದೂರ್ವಾಶ್ಯಾಮಲ
ನಯನಾನಂದ ನಿರ್ಮಲ |
ಮಂಡಿತಜಟಾಮಂಡಲ
ಮುಖೇ ಹಾಸಿ ಮೃದು ಮಂದ ರೇ ||
← ಶ್ರೀರಾಮ ಸ್ವಾಮಿ ತಪಾನಂದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.