← ಶ್ರೀದೇವಿ

ಕಾಲಭಯವಾರಿಣೀ

📂 ಶ್ರೀದೇವಿ
🏷️ ಕೀರ್ತನೆಗಳು
🎵 ರಾಗ: ದೇಸ್
🥁 ತಾಳ: ತೇವರಾ
(ಏ ಮಾ) ಕಾಲಭಯವಾರಿಣೀ ಕಪಾಲಿನೀ ಕಾಲರೂಪಿಣೀ |
ಶಂಭುಭಾಮಿನೀ ನಿಶುಂಭಘಾತಿನೀ
ಸಮರವಾಸಿನೀ ಸುರವಂದಿನೀ ||
ಪುರಹರಮನಮೋಹಕಾರಿಣಿ ಸತ್ಯವಾದಿನೀ |
ತತ್ತ್ವದಾಯಿನೀ ತ್ರಾಸನಾಶಿನೀ ತ್ರಾಣಕಾರಿಣೀ
ತಿಮಿರವರಣೀ ||
ತ್ರಿಗುಣಧಾರಿಣೀ ತ್ರಿದೇವಜನನೀ ತ್ರಿಲೋಕೇಶೀ
ತೇಜರೂಪಿಣೀ
ಅನ್ನದಾಯಿನೀ ಅಮರಪಾಲಿನೀ ಅಸುರದಲನೀ
ಆದಿಕಾರಿಣೀ |
ಆಶುತೋಷ ಹೃದಿವಿಲಾಸಿನೀ ಆತ್ಮರೂಪಿಣೀ ||
← ಶ್ರೀದೇವಿ

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.