ಭಾಸಕ
ಭಜನ ಸಂಗ್ರಹ
EN
ಮುಖಪುಟ
ಸ್ತೋತ್ರಗಳು
ರಚನಾಕಾರರು
EN
ಮುಖಪುಟ
ಸ್ತೋತ್ರಗಳು
ರಚನಾಕಾರರು
← ಶ್ರೀರಾಮ
ಜಯ ಜಯ ಶ್ರೀರಾಮ
📂
ಶ್ರೀರಾಮ
🏷️
ಕೀರ್ತನೆಗಳು
🎵
ರಾಗ:
ಶುದ್ಧ ಸಾವೇರಿ
🥁
ತಾಳ:
ಆದಿತಾಲ
ಜಯ ಜಯ ಶ್ರೀರಾಮ
ರಘುವರ, ಶುಭಕರ ಶ್ರೀರಾಮ ||
ತ್ರಿಭುವನ-ಜನ-ನಯನಾಭಿರಾಮ ||
ತಾರಕನಾಮ ದಶರಥರಾಮ
ದನುಜವಿರಾಮ ಪಟ್ಟಾಭಿರಾಮ ||
ರಾಮ ರಘುಕುಲ-ಜಲನಿಧಿ-ಸೋಮ
ಭೂಮಿಸುತಾಕಾಮ |
ಕಾಮಿತದಾಯಕ ಕರುಣಾಧಾಮ
ಕೋಮಲ-ನೀಲಸರೋಜ-ಶ್ಯಾಮ ||
← ಶ್ರೀರಾಮ
✍️ ಪ್ರತಿಕ್ರಿಯೆ ಬರೆಯಿರಿ
ಹೆಸರು
*
ಇಮೇಲ್
(ಐಚ್ಛಿಕ)
ಪ್ರತಿಕ್ರಿಯೆ
*
ಗರಿಷ್ಠ 1000 ಅಕ್ಷರಗಳು
ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.
ಸಲ್ಲಿಸಿ