← ಶ್ರೀಕೃಷ್ಣ

ಜೈ ಜೈ ರಾಮಕೃಷ್ಣ ಹರಿ

📂 ಶ್ರೀಕೃಷ್ಣ
🏷️ ನಾಮಾವಳಿ
🎵 ರಾಗ: ಭೀಮಪಲಾಸೀ
🥁 ತಾಳ: ತ್ರಿತಾಲ
ಜೈ ಜೈ ರಾಮಕೃಷ್ಣ ಹರಿ ||
ದಶರಥನಂದನ ರಾಮ ನಮೋ |
ವಸುದೇವನಂದನ ಕೃಷ್ಣ ನಮೋ ||
ಕೌಸಲ್ಯಾತನಯ ರಾಮ ನಮೋ
ದೇವಕೀನಂದನ ಕೃಷ್ಣ ನಮೋ ||
ಸೀತಾರಮಣ ಶ್ರೀರಾಮ ನಮೋ |
ರಾಧಾರಮಣ ಶ್ರೀಕೃಷ್ಣ ನಮೋ ||
ರಾವಣಮರ್ದನ ರಾಮ ನಮೋ |
ಕಂಸವಿಮರ್ದನ ಕೃಷ್ಣ ನಮೋ ||
← ಶ್ರೀಕೃಷ್ಣ

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.