← ಶ್ರೀದೇವಿ

ದುರ್ಗಾಪದಕಮಲವನ್ನು

📂 ಶ್ರೀದೇವಿ
✍️ ಸ್ವಾಮಿ ಹರ್ಷಾನಂದ
🏷️ ಕೀರ್ತನೆಗಳು
🎵 ರಾಗ: ಶ್ರೀ
🥁 ತಾಳ: ದಾದರಾ
ದುರ್ಗಾಪದಕಮಲವನ್ನು
ಸ್ಮರಿಸಿ ಹಗಲು ಇರುಳು ನೀವು ||
ಮನದಿ ಧರಿಸಿ ನಾಮಾಮೃತ
ಜನನ ಮರಣ ದಾಟಿರಿ ||
ಚರಣಕಮಲಧ್ಯಾನದಿಂದ
ಪರಮಶಾಂತಿ ಪಡೆಯಿರೆಲ್ಲ
ಜ್ಞಾನ ಭಕ್ತಿ ಯೋಗ ಭೋಗ
ತನಗೆ ತಾನೆ ಬಪ್ಪುದು ||
← ಶ್ರೀದೇವಿ ಸ್ವಾಮಿ ಹರ್ಷಾನಂದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.